ವೈರಲ್: ಪ್ರಾಣಿಸಂಗ್ರಹಾಲಯಕ್ಕೆ ಹೋದರೆ ಸಾಕು, ದೂರದಿಂದ ಸಿಂಹ, ಹುಲಿ ಗರ್ಜಿಸಿದರೂ ನಮ್ಮ ಎದೆ ಬಡಿತ ಜೋರಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಮಾತ್ರ ಸಾಕ್ಷಾತ್ ಸಿಂಹ (Fake Lioness Viral Video) ಗಳ ಆವರಣದ ಒಳಗೇ ನುಗ್ಗಿದ್ದಾನೆ. ಅಷ್ಟೇ ಅಲ್ಲ, ಸಿಂಹಗಳ ಜೊತೆ ಆಟವಾಡಲು ಆತ ಮಾಡಿಕೊಂಡ ಪ್ಲಾನ್ ಕೇಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ.