ನನ್ನ ಬಳಿ 44 ಗ್ರಾಂ ತೂಕದ ಚೋಕರ್ ಸೇರಿ ಚಿನ್ನ ಮತ್ತು ಬೆಳ್ಳಿ ಆಭರಣ, 35 ಗ್ರಾಂ ಚಿನ್ನದ ಸರ, 18 ಗ್ರಾಂ ಚಿನ್ನದ ಬಳೆ, ಮತ್ತು 11 ಗ್ರಾಂ ಚಿನ್ನದ ಉಂಗುರ ಇತ್ತು. ಜೊತೆಗೆ ಬಳಿ ಇದ್ದ 1.87 ಲಕ್ಷ ರೂಪಾಯಿ ನಗದು ಇಟ್ಟುಕೊಂಡಿದ್ದಾಳೆ ಅದನ್ನು ಮರುಪಾವತಿ ಮಾಡುತ್ತಿಲ್ಲ ಎಂದಿದ್ದಾರೆ. ಮುಂದುವರೆದು, ನನ್ನ ಪಾಸ್‌ಪೋರ್ಟ್, ಶೈಕ್ಷಣಿಕ ಗೃಹೋಪಯೋಗಿ ವಸ್ತುಗಳು ವಿಲ್ಲಾದಲ್ಲಿ ಉಳಿದಿವೆ. ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹವಾಗಿರುವ ಮದುವೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಅಳಿಸಿಹಾಕಲಾಗಿದೆ ಎಂದು ಹೇಳಿದ್ದಾರೆ.