Pawan Kalyan Visits Young Fan Battling Rare Genetic Disorder: ಹೀಗೋಮ್ಮೆ ಬುಡಕ್ಕಟ್ಟು ಸಮುದಾಯದ ಜನರು ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿದ್ದ ಆಂಧ್ರ ಪ್ರದೇಶದ ಸಿಎಂ ಪವನ್ ಕಲ್ಯಾಣ್ಯ, ಅಲ್ಲಿನ ಜನರು ಬರಿಗಾಲಿನಲ್ಲಿ ನಡೆದಾಡುವುದನ್ನು ಕಂಡು,ಎಲ್ಲರಿಗೂ ಪಾದರಕ್ಷೆಗಳನ್ನು ವಿರತರಣೆ ಮಾಡಿದ್ದರು. ಸದ್ಯ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ತಮ್ನನ್ನು ಕಾಣುವ ಆಸೆಯನ್ನು ವ್ಯಕ್ತಪಡಿಸಿದಾಗ, ಆತನ ಮನೆಗೆ ಭೇಟಿ ಮಾಡಿ, ಕೊಂಚ ಸಮಯ ಅವರೊಂದಿಗೆ ಕಳೆದು ಸೆಲ್ಫಿ ತೆಗೆದುಕೊಂಡು ಆತನ ಆಸೆ ಈಡೇರಿಸಿದ್ದಾರೆ.