2023 ರಲ್ಲಿ ನಡೆದಿದ್ದ ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿ.ಡಿ ರಾಜೇಗೌಡ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ಪರ ಅಂದಿನ ಹಾಲಿ ಎಮ್ಎಲ್ಎ ಡಿ.ಎನ್. ಜೀವರಾಜ್ ಕಣಕ್ಕಿಳಿದ್ದಿದ್ದರು. ಫಲಿತಾಂಶ ಹೊರಬಿದ್ದಾಗ ಟಿ.ಡಿ ರಾಜೇಗೌಡ ಕೇವಲ 201 ಮತಗಳ ಅಂತರದಲ್ಲಿ ಡಿ.ಎನ್. ಜೀವರಾಜ್ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಈ ಸೋಲಿನಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದ ಡಿ.ಎನ್. ಜೀವರಾಜ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು, (ಏಜನ್ಸೀಸ್).