ಖುಷಿಯ ಸಂಗತಿ ಏನೆಂದರೆ, ಅಭಿಮಾನಿಗಳು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ, ಪಂದ್ಯದ ದಿನದಂದು ಅಹಮದಾಬಾದ್ನಲ್ಲಿ ಭಾರೀ ಮಂಜು ಬೀಳುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾಪಮಾನವು 15 ರಿಂದ 30 ಡಿಗ್ರಿಗಳ ನಡುವೆ ಇರುವ ಸಾಧ್ಯತೆಯಿದೆ ಎಂದಿದೆ. ಅಲ್ಲದೆ, ಆಕಾಶವು ತುಂಬಾ ಸ್ಪಷ್ಟವಾಗಿರುತ್ತದೆ ಅಂತಾನೂ ಹವಾಮಾನ ಇಲಾಖೆ ತಿಳಿಸಿದೆ.