ಡಿಎಂಕೆ ತನ್ನ ಜಾತ್ಯತೀತ ಪ್ರಗತಿಶೀಲ ಒಕ್ಕೂಟದೊಂದಿಗೆ (ಕಾಂಗ್ರೆಸ್, ಡಿಎಂಡಿಕೆ, ವಿಸಿಕೆ, ಸಿಪಿಐ, ಸಿಪಿಎಂ) ಕಣದಲ್ಲಿದ್ದರೆ, ಎಐಎಡಿಎಂಕೆ ಮತ್ತು ಟಿವಿಕೆ ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಏಪ್ರಿಲ್ 23 ರಂದು ನಡೆದ ಮತದಾನದ ತೀರ್ಪು ಮೇ 4 ರಂದು ಹೊರಬೀಳಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗವು ಮೂರು ಹಂತದ ಬಿಗಿ ಭದ್ರತೆಯನ್ನು ಕೈಗೊಂಡಿದೆ(ಏಜೆನ್ಸೀಸ್).