Tamil Nadu Election: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಅಧಿಕಾರದ ಗದ್ದುಗೆ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಈಗ ನಟ ವಿಜಯ್ ರಾಜಕೀಯ ಪ್ರವೇಶವು ಅಂತಹದ್ದೇ ಒಂದು ಕುತೂಹಲಕ್ಕೆ ನಾಂದಿ ಹಾಡಿದ್ದು, ಮೇ 4 ರಂದು ಹೊರಬೀಳಲಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ದಳಪತಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ ಸಿನಿಮಾ ಐಕಾನ್ಗಳ ರಾಜಕೀಯ ಪಯಣದ ಒಂದು ಸಮಗ್ರ ವರದಿ ಇಲ್ಲಿದೆ.