ಇನ್ನೂ ಕಾಂಗ್ರೆಸ್ ಸಂಸದ ಸುರೇಂದ್ರ ರಜಪೂತ್ ಮಾತನಾಡಿ, ಯಾರಾದರೂ ಮಸೀದಿ, ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್ಗಳನ್ನು ನಿರ್ಮಿಸುತ್ತಿದ್ದರೆ, ಇದರಲ್ಲಿ ವಿವಾದಾತ್ಮಕವಾದದ್ದು ಏನು? ಇದನ್ನು ಏಕೆ ವಿವಾದದ ವಿಷಯವನ್ನಾಗಿ ಮಾಡಲಾಗುತ್ತಿದೆ? ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಪೂಜಾ ಸ್ಥಳಗಳನ್ನು ನಿರ್ಮಿಸುವ ಹಕ್ಕಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).