ಇರಾನ್ನ ಪ್ರಮುಖ ಯುದ್ಧ ವಿಮಾನಗಳು ಮತ್ತು ರಕ್ಷಣಾ ವ್ಯವಸ್ಥೆಗಳು ನಾಶವಾಗಿರುವುದರಿಂದ, ಇರಾನ್ ಈಗ ಪೂರ್ಣ ಪ್ರಮಾಣದ ಭೂಸೇನಾ ಯುದ್ಧಕ್ಕೆ ಇಳಿಯುತ್ತದೆಯೇ ಅಥವಾ ಶರಣಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ವಿಶ್ವಸಂಸ್ಥೆ ಮತ್ತು ಜಾಗತಿಕ ನಾಯಕರು ಶಾಂತಿಗಾಗಿ ಮನವಿ ಮಾಡುತ್ತಿದ್ದರೂ, ಪರಿಸ್ಥಿತಿ ಮಾತ್ರ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ,(ಏಜೆನ್ಸೀಸ್).