ಸೋಲಿನ ಮುನ್ಸೂಚನೆ ಇದ್ದರೂ ಮಮತಾ ಬ್ಯಾನರ್ಜಿ ಅವರು ಸೋಲೊಪ್ಪಲು ಸಿದ್ಧರಿಲ್ಲ. ಸೂರ್ಯ ಮುಳುಗಿದ ಮೇಲೆ ಪವಾಡ ನಡೆಯಲಿದೆ, ಬಿಜೆಪಿ ಮೊದಲು ಮುನ್ನಡೆ ತೋರಿಸುತ್ತದೆ, ನಂತರ ನಾವು ಗೆಲ್ಲುತ್ತೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಿದ್ದಾರೆ. ಆದರೆ, ಅಂಕಿಅಂಶಗಳು ಮಾತ್ರ ಬಂಗಾಳದಲ್ಲಿ ಹೊಸ ಯುಗದ ಆರಂಭವನ್ನು ಸಾರುತ್ತಿವೆ,(ಏಜೆನ್ಸೀಸ್).