ಕೇವಲ ಭಾಷಣಕ್ಕೆ ಸೀಮಿತವಾಗದ ಈ ಆಕ್ರೋಶ, ಫರಕ್ಕಾದ ಬ್ಲಾಕ್ ಡೆವಲಪ್ಮೆಂಟ್ ಆಫೀಸ್ (BDO) ಮೇಲೆ ದಾಳಿಗೆ ಕಾರಣವಾಯಿತು. ಅಲ್ಲದೆ, ಶಾಸಕರ ಸಮ್ಮುಖದಲ್ಲೇ ಉದ್ರಿಕ್ತ ಗುಂಪು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿತು. ನಾನು ಎಸ್ಐಆರ್ (SIR) ಒಪ್ಪುವುದಿಲ್ಲ, ನಾನು ಒಪ್ಪುವುದಿಲ್ಲ ಎಂದು ಶಾಸಕರು ಕಿರುಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.