ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಐಟಿ, ಪ್ರಕರಣದಲ್ಲಿ ಆರೋಪಿಗಳಾದ ಉನ್ನಿಕೃಷ್ಣನ್, ಚೆನ್ನೈ ಮೂಲದ ಗೋವರ್ಧನ್ ಮತ್ತು ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಅವರೊಂದಿಗೆ ದೇವಾಲಯದಲ್ಲಿರುವ ಎಲ್ಲಾ ಚಿನ್ನ ಲೇಪಿತ ತಾಮ್ರ ಹಾಳೆಗಳಿಂದ ಚಿನ್ನವನ್ನು ಹೊರತೆಗೆಯಲು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ. ಅದರಲ್ಲಿ ಉಳಿದ ಎಲ್ಲಾ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದೆ (ಏಜೆನ್ಸೀಸ್).