ನಿಯೋಗದಲ್ಲಿ ತೃಣಮೂಲ ಕಾಂಗ್ರೆಸ್ನ ಮುಖ್ಯ ರಾಜ್ಯಸಭಾ ವಿಪ್ ಮುಹಮ್ಮದ್ ನಾದಿಮುಲ್ ಹಕ್ ಮತ್ತು ಸಂಸದರಾದ ಡೆರೆಕ್ ಒ'ಬ್ರಿಯಾನ್, ಕಲ್ಯಾಣ್ ಬ್ಯಾನರ್ಜಿ, ಮಮತಾ ಠಾಕೂರ್, ಸಾಕೇತ್ ಗೋಖಲೆ ಮತ್ತು ಋತಾಬ್ರತಾ ಬ್ಯಾನರ್ಜಿ, ಹಿರಿಯ ನಾಯಕರಾದ ಪ್ರದೀಪ್ ಮಜುಂದಾರ್, ಚಂದ್ರಿಮಾ ಭಟ್ಟಾಚಾರ್ಯ ಮತ್ತು ಮಾನಸ್ ಭುನಿಯಾ ಇದ್ದರು.