ಹೈಕೋರ್ಟ್ನ ನ್ಯಾ.ಸ್ವರ್ಣಕಾಂತ ಶರ್ಮಾ ಅವರ ಪೀಠವು, ತಡೆಯಾಜ್ಞೆ ಕೋರಿ ನೀವು ಮೊದಲೇ ಬರಬೇಕಿತ್ತು. ನೀವು ಬರಲಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಮೊದಲೇ ಅಂಗೀಕರಿಸಲಾಗಿತ್ತು. ಈ ಹಿನ್ನೆಲೆ ಸಿಬಿಐ ಪ್ರತಿಕ್ರಿಯೆ ಇಲ್ಲದೆ ತಡೆಯಾಜ್ಞೆ ನೀಡುವುದಿಲ್ಲ. ಸಿಬಿಐ ಅಧಿಕಾರಿಗಳು ಉತ್ತರಿಸಲಿ ಎಂದು ವಿಚಾರಣೆಗೆ ತಡೆ ನೀಡದೇ ಜ. 14ಕ್ಕೆ ವಿಚಾರಣೆಯನ್ನು ಮುಂದೂಡಿದೆ.