ಮೀನಕ್ ರಸ್ತೆಯ ಕುವಾನು ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ರಸ್ತೆ ಪ್ರದೇಶ ಹಲವು ಕ್ಲಿಷ್ಟಕರವಾದ ತಿರುವುಗಳನ್ನು ಹೊಂದಿದೆ ಎನ್ನಲಾಗಿದೆ. ಮೃತರನ್ನು ಬಸ್ ಚಾಲಕ ದಿನೇಶ್ ಕುಮಾರ್(54), ವಿಜ್ಮಲ್ ಗ್ರಾಮದ ಯಾಸ್ಮಿನ್ ಬೇಗಂ(46), ರಿಚಾ(30) ಹಾಗೂ ಕ್ಯಾರ್ಲಾ ನೆರ್ವಾ ನಿವಾಸಿ ಧನ್ ಬಹದ್ದೂರ್ ಎಂದು ಗುರುತಿಸಲಾಗಿದೆ.