ಹೊಸ ಚಿನ್ನ ಆಭರಣಗಳ ಖರೀದಿ ಮೇಲೆ ಪ್ರತಿ ಗ್ರಾಂಗೆ 200 ರೂ., ಹಳೆಯ ಚಿನ್ನವನ್ನು ಎಕ್ಸ್ಚೇಂಜ್ ಮಾಡುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ 150 ರೂ. ರಿಯಾಯಿತಿ ದೊರೆಯಲಿದೆ. ಡೈಮಂಡ್ ಮತ್ತು ಅನ್ಕಟ್ ಡೈಮಂಡ್ಗಳ ಮೌಲ್ಯದ ಮೇಲೆ ಶೇ.12.5 ವಿನಾಯಿತಿ ಕೊಟ್ಟಿದೆ. ಬೆಳ್ಳಿ ವಸ್ತುಗಳ ತಯಾರಿಕಾ ವೇಸ್ಟೇಜ್ ಮೇಲೆ ಶೇ.25, ಬೆಳ್ಳಿ ಆಭರಣಗಳ ಎಂಆರ್ಪಿ ಬೆಲೆಯ ಮೇಲೆ ಶೇ.10 ವಿನಾಯಿತಿ ದೊರೆಯಲಿದೆ. ಈ ಎಲ್ಲ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಇರಲಿವೆ.