ಈ ಉಪಕ್ರಮವು ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಮುರಿಯುವುದು, ಅಕ್ರಮ ಹಣಕಾಸು ಮಾರ್ಗಗಳನ್ನು ಅಡ್ಡಿಪಡಿಸುವುದು ಮತ್ತು ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ಪ್ರಮುಖ ಮೂಲವನ್ನು ದುರ್ಬಲಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಈ ಸವಾಲಿಗೆ ಒಗ್ಗಟ್ಟಿನ ಜಾಗತಿಕ ಕ್ರಮದ ಅಗತ್ಯವಿದೆ ಎಂದು ಪುನರುಚ್ಛರಿಸಿದರು. ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿರುವ ಈ ಶೃಂಗಸಭೆಯಲ್ಲಿ, ಜಿ20 ವೇದಿಕೆಯಲ್ಲಿ ಆಫ್ರಿಕಾದ ಕ್ಷಣವು ಜಗತ್ತಿಗೆ ಮಾರ್ಗ ತಿದ್ದುಪಡಿಗೆ ಅವಕಾಶ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು(ಏಜೆನ್ಸೀಸ್).