ಮುಂದುವರೆದು ಮಾತನಾಡಿದ ವಿಜಯ್, ಕಾನೂನು, ಸುವ್ಯವಸ್ಥೆ ಮತ್ತು ನೀಟ್ ಪರೀಕ್ಷೆಯಿಂದ ವಿನಾಯಿತಿ ಕೋರಿದ ತಮಿಳುನಾಡಿನ ವಿವಾದದಂತಹ ವಿಷಯಗಳ ಕುರಿತು ಡಿಎಂಕೆ ನಮ್ಮ ರಾಜಕೀಯ ಶತ್ರು ಎಂದು ಕರೆದಿದ್ದಾರೆ. ಡಿಎಂಕೆ ಮತ್ತು ಸಮಸ್ಯೆಗಳು ಫೆವಿಕಾಲ್ನೊಂದಿಗೆ ಅಂಟಿಕೊಂಡಿವೆ. ಅಲ್ಲದೆ, ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.