ಕಾಂಗ್ರೆಸ್ ಅಸ್ಸಾಂಗೆ ನೀಡಿದ್ದು ಏನೆಂದರೆ, ಬಂದೂಕುಗಳು, ಗುಂಡುಗಳು, ಸಂಘರ್ಷ ಹಾಗೂ ಯುವಕರ ಸಾವುಗಳನ್ನು ಹೊರತುಪಡಿಸಿ ಇನ್ನೇನು ನೀಡಿದೆ. ಅದು ಒಳನುಸುಳುವಿಕೆಯನ್ನು ತನ್ನ ಮತ ಬ್ಯಾಂಕ್ ರಾಜಕೀಯಕ್ಕಾಗಿ ಅಸ್ತ್ರವಾಗಿ ಬಳಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಸ್ಸಾಂನಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ. ಅಕ್ರಮವಾಗಿ ಭಾರತಕ್ಕೆ ಬಂದವರನ್ನು ಗುರುತಿಸಿ ವಾಪಸ್ ಕಳುಹಿಸಲಾಗುವುದು ಎಂದಿದ್ದಾರೆ (ಏಜೆನ್ಸೀಸ್).