ಕಾಂಗ್ರೆಸ್ ಅನ್ನು ಸಹೋದರಿ ಪಕ್ಷ ಎಂದು ಬಣ್ಣಿಸಿದ್ದ ದೀದಿ, ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ನಂದಿಗ್ರಾಮದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲು ನಮ್ಮ ಬಣ ಮೊದಲೇ ನಿರ್ಧರಿಸಿತ್ತು, ಮತ್ತು ಇದು ಭವಿಷ್ಯದ ಆರಂಭವಾಗಿದೆ ಎಂದು ಅವರು ಹೇಳಿದ್ದರು. ಮೈತ್ರಿಕೂಟವನ್ನು ಬಲಪಡಿಸುವ ಸಂದೇಶವು ಬಂಗಾಳದಿಂದಲೇ ಪ್ರಾರಂಭವಾಗಲಿ ಎಂದರು.