

ಹತ್ಯಾಕಾಂಡ ನಡೆಸಿ ಓಡಿಹೋಗಲು ಯತ್ನಿಸುತ್ತಿದ್ದ ಆರೋಪಿ ಪ್ರಶಾಂತ್ನನ್ನು ಗಮನಿಸಿದ ಮನೆ ಮಾಲೀಕ ತಕ್ಷಣ ಆತನನ್ನು ಅದೇ ಮನೆಯಲ್ಲಿ ಹಾಕಿ ಲಾಕ್ ಮಾಡಿದ್ದಾರೆ. ಪೊಲೀಸರು ಬಂದು ತಮ್ಮನ್ನು ಬಂಧಿಸುತ್ತಾರೆ ಎಂಬ ತೀವ್ರ ಭಯದಿಂದ ಹೆದರಿದ ಪ್ರಶಾಂತ್, ಕೊಠಡಿಯ ಒಳಗೇ ನೇಣಿಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.