_1787326130949.webp?w=480&auto=format%2Ccompress&fit=max)
_1787326130949.webp?w=480&auto=format%2Ccompress&fit=max)
ಆಗಸ್ಟ್ 22ರಂದು ಪುಣೆಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ ಛಾತ್ರೋಂ ಕಿ ಗೂಂಜ್ (Chhatron Ki Gunj) ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರ ಮಾಡಲು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಕಾಂಗ್ರೆಸ್ 25,000 ರೂ ಹಣ ನೀಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಆಗಸ್ಟ್ 22ರಂದು ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮ