ಹಿಂದೂ ಸನ್ಯಾಸಿಗಳ ಭೇಟಿ ವೇಳೆ ಮಹಿಳೆ ಉದ್ಯೋಗಿಗಳನ್ನು ಸೈಡ್ಲೈನ್ಗೆ ಸೂಚಿಸಿದ ಘಟನೆ ಬಗ್ಗೆ ಫ್ಯಾನ್ಸ್ನಲ್ಲಿ ಆಕ್ರೋಶ ಹುಟ್ಟು ಹಾಕಿದ್ದು, ವಿದೇಶಿ ಸಂದರ್ಶಕರು ಟವರ್ ವೀಕ್ಷಣೆ ಸಮಯದಲ್ಲಿ ಮಹಿಳೆಯರು ಸ್ಥಳದಲ್ಲಿರಬಾರದು ಎಂಬುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ನಮ್ಮ ಗಣರಾಜ್ಯದ ನಿಲುವಿಗೆ ವಿರುದ್ಧ, ಲಿಂಗ ತಾರತಮ್ಯ ಎಂದು ಸ್ಥಳೀಯರು, ರಾಜಕಾರಣಿಗಳು ಘಟನೆಯನ್ನು ಖಂಡಿಸಿದ್ದಾರೆ.