ರೋಮ್: ಪ್ರಧಾನಿ ನರೇಂದ್ರ ಮೋದಿ ಐದು ವಿದೇಶಗಳ ಪ್ರವಾಸದ ಕೊನೆಯ ಹಂತವಾಗಿ ಮಂಗಳವಾರ(ಮೇ 19) ರೋಮ್‌ಗೆ ಬಂದಿಳಿದಿದ್ದು, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ(Giorgia Meloni) ಅವರಿಂದ ಆತ್ಮೀಯ ಸ್ವಾಗತ ಪಡೆದಿದ್ದಾರೆ. ಎಕ್ಸ್ನಲ್ಲಿ ಇಬ್ಬರ ಸೆಲ್ಫಿ ಪೋಟೋ ಜೊತೆಗೆ ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ! ಎಂದು ಪ್ರಧಾನಿ ಮೆಲೋನಿ ಬರೆದುಕೊಂಡಿದ್ದಾರೆ.