ಹಾಗಯೇ ಮಾತನಾಡುತ್ತಾ ಕಂಗನಾ, ನಾವು ಇತ್ತೀಚೆಗೆ ತಮಿಳುನಾಡಿನಲ್ಲೇ ನೋಡಿದ್ದೇವೆ. ಎರಡು ರಾಜಕೀಯ ಪಕ್ಷಗಳ ಕಿತ್ತಾಟದಿಂದ ಗೌರವಾನ್ವಿತ ನಟಿಯೊಬ್ಬಳನ್ನು ಇದರಲ್ಲಿ ಎಳೆದು ತಂದು ಆಕೆಯ ಬಗ್ಗೆ ಬಹಳ ಕೀಳು ಮಟ್ಟದ ಹೇಳಿಕೆಗಳನ್ನು ನೀಡಲಾಗುತ್ತಿದೆ. ರಾಜಕೀಯ ಜಿದ್ದಿಗಾಗಿ, ಆ ನಟಿಯ ಮಾನವನ್ನು ಕಳೆಯಲಾಗುತ್ತಿದೆ ಎಂದು ನಟಿ, ಪರೋಕ್ಷವಾಗಿ ತ್ರಿಷಾ ಬೆನ್ನಿಗೆ ನಿಂತಿದ್ದಾರೆ, (ಏಜನ್ಸೀಸ್).