ಧ್ವನಿ ಮತದ ಬದಲು, ಸ್ಪೀಕರ್ ಶಾಸಕರ ತಲೆ ಎಣಿಸಿದ್ದು, ವಿಪಕ್ಷಗಳ ಖಾಲಿ ಸ್ಥಾನಗಳ ನಡುವೆ ಎಐಎಡಿಎಂಕೆ 25 ಶಾಸಕರ ಬೆಂಬಲ ಮತ್ತು ಕಾಂಗ್ರೆಸ್ 5, ಸಿಪಿಐ 2, ಸಿಪಿಎಂ 2, ವಿಸಿಕೆ 2, ಮುಸ್ಲಿಂ ಲೀಗ್ 2 ಹಾಗೂ ಓರ್ವ ಎಎಂಎಂಕೆ ಸೇರಿ ಒಟ್ಟು 144 ಶಾಸಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. 22 ಶಾಸಕರು ವಿರುದ್ಧ ಮತಚಲಾಯಿಸಿದರು.