ಲಖನೌನಲ್ಲಿ ಸಂಭವಿಸಿರುವ ಅಗ್ನಿ ದುರಂತದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ, ಇನ್ನೊಂದು ದಿನ, ಮತ್ತೊಂದು ಅಗ್ನಿ ದುರಂತ. ಈ ಘಟನೆಗೂ ಮುನ್ನ ಮಾಳವೀಯ ನಗರದಲ್ಲಿ ಅಗ್ನಿ ದುರಂತವಾಗಿತ್ತು, ಈಗ ಇಲ್ಲಿ. ಈ ರೀತಿ ಘಟನೆಯಾದ ತರುವಾಯ ತನಿಖೆ ನಡೆಸಲಾಗುತ್ತೆ ಆಮೇಲೆ ಪರಿಹಾರ ವಿತರಣೆ, ನಂತರ ಈ ಘಟನೆಯನ್ನು ಎಲ್ಲರೂ ಮರೆತು ಬಿಡುತ್ತಾರೆಂದು ಮಾಜಿ ಸಂಸದೆ ಬೇಸರ ಹೊರಹಾಕಿದ್ದಾರೆ.