ಇವರ ಅದ್ಭುತ ನಟನಾ ಕೌಶಲ್ಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಸಂದಿವೆ. ಬಾಲಿವುಡ್‌ನ ಇಂದಿನ ಮುಂಚೂಣಿ ನಟರಾದ ಶಾಹಿದ್ ಕಪೂರ್ ಇವರ ಮೊದಲ ಪತ್ನಿ ನೀಲಿಮಾ ಅಜೀಮ್ ಅವರ ಮಗನಾಗಿದ್ದು, ನಟಿ ಸುಪ್ರಿಯಾ ಪಾಠಕ್ ಪಂಕಜ್ ಕಪೂರ್ ಅವರ ಎರಡನೇ ಪತ್ನಿಯಾಗಿದ್ದಾರೆ, (ಏಜನ್ಸೀಸ್).