ಚೆನ್ನೈ: ತ್ರಿಶಾ ಮತ್ತು ಸಿಎಂ ವಿಜಯ್ ವಿರುದ್ಧ ದ್ವಿಅರ್ಥದಲ್ಲಿ ಮತ್ತು ಆಸಭ್ಯಕರವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಂಬಂಧ ತಪ್ಪು ಮಾಹಿತಿ ಮತ್ತು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ, ಎರಡು ಇಂಗ್ಲೀಷ್ ಚಾನಲ್ ಮತ್ತು ಇಬ್ಬರು ಆ್ಯಂಕರ್ಗಳಿಂದ 100 ಕೋಟಿ ರೂ. ಮಾನನಷ್ಟ ಪರಿಹಾರ ಕೇಳಿ ಡಿಎಂಕೆ ನಾಯಕ ಮತ್ತು ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್(Udhayanidhi Stalin) ನೋಟಿಸ್ ಕಳುಹಿಸಿದ್ದಾರೆ.