ಸಿನಿಮಾದ ಈ ಪ್ರಯೋಗಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸಣ್ಣ ಮಟ್ಟದ ಪರ-ವಿರೋಧದ ಚರ್ಚೆ ಕೂಡ ಶುರುವಾಗಿದೆ. ಕೆಲವರು ಸಿನಿಮಾದಲ್ಲಿ ನೋಟು ನಿಷೇಧದ ಪ್ರಸ್ತಾಪ ಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಸಿನಿಮಾ ಬಿಡುಗಡೆಗೂ ಮುನ್ನವೇ ಸೆನ್ಸಾರ್ ಮಂಡಳಿಯಿಂದ A ಪ್ರಮಾಣಪತ್ರ ಪಡೆದುಕೊಂಡಿದ್ದು ಮತ್ತು ಹಲವು ದೃಶ್ಯಗಳಿಗೆ ಕತ್ತರಿ ಬಿದ್ದಿದ್ದು ಕೂಡ ಸುದ್ದಿಯಾಗಿತ್ತು,(ಏಜನ್ಸೀಸ್).