ಬಳಿಕ ಫೇಸ್ಬುಕ್ ಲೈವ್ ಮೂಲಕ ಮಾತನಾಡಿದ ಮಮತಾ ಬ್ಯಾನರ್ಜಿಯವರು, ತಮ್ಮ ಅಳಿಯನನ್ನು ಸಮರ್ಥಿಸಿಕೊಂಡಿದ್ದು, ಅಭಿಷೇಕ್ ಬ್ಯಾನರ್ಜಿ ಅವರನ್ನು ನೆಪವಾಗಿ ಪರಿವರ್ತಿಸಲಾಗಿದೆ. ಅವರ ನಾಯಕತ್ವ ಶೈಲಿಯೇ ದಂಗೆಗೆ ಕಾರಣವಾಯಿತು ಎಂಬ ಆರೋಪಗಳನ್ನು ತಿರಸ್ಕರಿಸಿದ್ದು, ಬದಲಿಗೆ ಅವರು ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಅಭಷೇಕ್ ಪ್ರಮುಖವಾಗಿ ರಾಜಕೀಯ ದಾಳಿಗೆ ಗುರಿಯಾಗಿದ್ದಾರೆ ಎಂದಿದ್ದಾರೆ.