ಈ ಬಗ್ಗೆ ಮಾತನಾಡಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಕರಣ್ ದೀಪ್ ಸಿಂಗ್, ಆಯೋಜಕರು ಕೇವಲ ಮೆರವಣಿಗೆಗೆ ಮಾತ್ರ ಪೊಲೀಸರ ಅನುಮತಿ ಪಡೆದಿದ್ದರು. ಹೀಗೆ ನಡು ರಸ್ತೆಯಲ್ಲಿ ವಾಹನವನ್ನು ಸ್ಪೋಟಿಸಿರುವುದು ಅಪರಾಧವಾಗಿದ್ದು ಆಯೋಜಕರ ಮೇಲೆ ಪ್ರಕರಣ ದಾಖಲಿಸಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, (ಏಜನ್ಸೀಸ್).