ದೂರದ ಇಟಲಿಯಲ್ಲಿ ನಮ್ಮ ದೇಶದ ಪ್ರಧಾನಿ, ಆ ದೇಶದ ಪ್ರಧಾನಿಗೆ ಮೆಲೋಡಿ ಚಾಕಲೇಟ್ನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ, ಭಾರತದ ಇ-ವ್ಯಾಪಾರಿ ವೇದಿಕೆಯಾದ ಬ್ಲಿಂಕಿಟ್‌ನಲ್ಲಿ ಪಾರ್ಲೆ ಮೆಲೋಡಿ ಚಾಕಲೇಟ್ ಔಟ್ ಆಫ್ ಸ್ಟಾಕ್ (Melody Out Of Stock) ಎಂದು ತೋರಿಸುತ್ತಿದ್ದು, ಭಾರತದಲ್ಲಿ ಈ ಚಾಕಲೇಟ್ನ್ನು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಎಂಬುದನ್ನು ಇದು ಸಾಬೀತು ಪಡಿಸುತ್ತಿದೆ.