ದೇಶ ಈಗ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕಿದೆ. ಪ್ರಧಾನಿಯಾದವರು ದೇಶದ ಜನರ ಜೊತೆ ನಿಲ್ಲಬೇಕು. ಆದರೆ ನಮ್ಮ ಮೋದಿ ಸಾಹೇಬರು, ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆ. ಅವರಿಗೆ ತಾವು ತೆರಳುವ ದೇಶದ ಅತ್ಯುನ್ನತ ಪ್ರಶಸ್ತಿ ಪಡೆಯುವ ಹಪಹಪಿಯೇ ಅಧಿಕವಾಗಿದೆ ಎಂದು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ, (ಏಜನ್ಸೀಸ್).