45ರ ಹರೆಯದಲ್ಲೂ ಕರೀನಾ ಕಪೂರ್ ಅವರ ಫಿಟ್‌ನೆಸ್ ನೋಡಿ ಫ್ಯಾನ್ಸ್ ಅಚ್ಚರಿಯಾಗಿದ್ದಾರೆ. ಸೈಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಂಚಿಕೊಂಡ ಫೋಟೋಗಳಲ್ಲಿ ಕರೀನಾ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಸ್ಟೈಲ್ ಹಾಗೂ ಫಿಟ್‌ನೆಸ್‌ಗೆ ಭಾರೀ ಮೆಚ್ಚುಗೆ ವ್ಯಕ್ತಗಿದೆ. ಆದರೆ ಕರೀನಾ ಅವರ ಈ ಫಿಟ್‌ನೆಸ್ ಹಿಂದೆ ಕೇವಲ ಜಿಮ್ ವರ್ಕೌಟ್ ಮಾತ್ರವಲ್ಲ. ಯೋಗ, ಸ್ಟ್ರೆಂಥ್ ಟ್ರೈನಿಂಗ್ ಹಾಗೂ ನಿಯಮಿತ ವ್ಯಾಯಾಮಕ್ಕೆ ಅವರು ಆದ್ಯತೆ ನೀಡುತ್ತಾರೆ.