ನನ್ನ ಪ್ರಕಾರ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಮಸ್ಯೆ ಯಾರೆಂದರೆ ಅದು ರಾಜಕಾರಣಿಯೂ ಅಲ್ಲ, ರಾಜಕೀಯ ಪಕ್ಷವೂ ಅಲ್ಲ ಬದಲಿಗೆ ಮತದಾನವನ್ನು ಮಾಡ ಪ್ರಜೆ ಆಗಿದ್ದಾನೆಂದು ಗಡ್ಕರಿ ತಿಳಿಸಿದ್ದಾರೆ. ಮತದಾನವನ್ನು ಮಾಡುವಾಗ ಜಾತಿ, ಧರ್ಮ, ಭಾಷೆ, ಬಣ್ಣಗಳನ್ನು ಪರಿಗಣಿಸಿದೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಆತ ಏನನ್ನು ಬದಲಾಯಿಸಬಲ್ಲ ಎನ್ನುವುದನ್ನು ಗಮನದಲ್ಲಿಟ್ಟು ಮತವನ್ನು ಚಲಾಯಿಸಿ ಎಂದಿದ್ದಾರೆ, (ಏಜನ್ಸೀಸ್).