ಹೀಗೆ ಶಾಲೆಗೆ ಮಾರಕಾಸ್ತ್ರಗಳನ್ನು ಹಿಡಿದು ಶಿಕ್ಷಕರು ತರಗತಿಗೆ ಬಂದರೆ, ಆ ಮಕ್ಕಳು ಅದು ಯಾವ ಮೌಲ್ಯಯುತ ಶಿಕ್ಷಣವನ್ನು ಕಲಿಯಲು ಸಾಧ್ಯ? ಎಂದು ಇನ್ನೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕಿಗೆ ತಲೆ ಸರಿಯಿಲ್ಲ ಎಂದರೆ ಕೂಡಲೇ ಕೆಲಸದಿಂದ ತೆಗೆದುಹಾಕಿ, ಅದನ್ನು ಬಿಟ್ಟು ವರ್ಗಾವಣೆ ಎನ್ನುವ ತೆಪೆ ಹಚ್ಚೋ ಕೆಲಸ ಮಾಡದಿರಿ ಎಂದು ಮತ್ತೊಬ್ಬರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).