ನಂತರ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ನನ್ನು ಕೊಲ್ಲಬೇಕು ಎಂಬ ಘೋಷಣೆಗಳು ಕೇಳಿಬಂದವು. ನಂತರ ಟರ್ಕಿಯಲ್ಲಿ ನಡೆಯುತ್ತಿದ್ದ ನ್ಯಾಟೋ ಸಭೆಯಲ್ಲಿದ್ದ ಟ್ರಂಪ್, ಇರಾನ್ ಜೊತೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ಇನ್ಮುಂದೆ ಯಾವುದೇ ಕದನ ವಿರಾಮ ಜಾರಿಯಲ್ಲಿರುವುದಿಲ್ಲ ಎಂದು ಘೋಷಿಸುವ ಮೂಲಕ ಶಾಂತವಾಗಿದ್ದ ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ ಸ್ಥಿತಿ ತಲುಪಿದೆ, (ಏಜನ್ಸೀಸ್).