

ಪ್ರಮುಖ ಮುಖ್ಯಾಂಶಗಳು
ಇವನ ಮಾತನ್ನು ನಂಬಿದ ಇಬ್ಬರು ಅಪ್ರಾಪ್ತರು ಈ ರಿಹಾನ್ ಎಂಬ ಯುವಕನನ್ನು ಕೋಟಿ ಆಸೆಗೆ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಹೆಬ್ ಖಾನ್, ಆಮೀರ್ ಖುರೇಶಿ ಹಾಗೂ ಇನ್ನು ಮೂರು ಜನ ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ, ಈ ವೃಷಣವನ್ನು ಯಾರಿಗೆ ಮಾರಬೇಕು? ಹೇಗೆ ಮಾರಬೇಕು? ಖರೀದಿಗಾರರು ಎಲ್ಲಿ ಸಿಗುತ್ತಾರೆ? ಎಂಬ ಮಾಹಿತಿ ತಿಳಿಯದೇ ಗಾಬರಿಯಾಗಿದ್ದಾರೆ. ನಂತರ ಇದೊಂದು ಸುಳ್ಳು ಮಾಹಿತಿಯುಳ್ಳ ರೀಲ್ ಎಂದು ತಿಳಿದು ವೃಷಣವನ್ನು ಹಳ್ಳಕ್ಕೆ ಎಸೆದಿದ್ದಾರೆ.
ನಂತರ ಈ ರಿಹಾನ್ನ ಸೋಷಿಯಲ್ ಮೀಡಿಯಾ ಹಾಗೂ ಅಕ್ಕ-ಪಕ್ಕದಲ್ಲಿ ವಿಚಾರಿಸಿದಾಗ, ಈ ಕೊಲೆಗಾರರ ಪತ್ತೆಯಾಗಿದೆ. ನಂತರ ಈ ಕೋಟಿ ಬೆಲೆ ವೃಷಣದ ವೃತ್ತಾಂತ ಬೆಳಕಿಗೆ ಬಂದಿದೆ, (ಏಜನ್ಸೀಸ್).