ಬಾಲ್ಯದಿಂದಲೂ ಅಭಿಜಿತ್ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ. ಆದರೆ, ಅವನು ಒಮ್ಮೆಲೂ ಮನೆಯಲ್ಲಿ ಕೋಪ, ಅಸಮಾಧಾನವನ್ನು ವ್ಯಕ್ತಪಡಿಸಿದಿಲ್ಲ. ಅಷ್ಟೇ ಅಲ್ಲದೆ ಶಾಲಾ-ಕಾಲೇಜ್ಗಳಲ್ಲಿ ಕೂಡ ಭಾಷಣ, ಚರ್ಚೆ ಮೊದಲಾದವುಗಳಲ್ಲಿ ಭಾಗವಹಿಸಿದ್ದು ಕಡಿಮೆಯೇ ಎಂದು ಅನಿತಾ ತಿಳಿಸಿದ್ದಾರೆ. ಆದರೆ ಈಗ ನನ್ನ ಮಗ ಮೂರು ವಿವಿಧ ಭಾಷೆಗಳಲ್ಲಿ, ಟಿವಿಯಲ್ಲಿ ಮಾತನಾಡುವುದನ್ನು ನೋಡಿದೆ, ಅವನು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದು, ಹೆಮ್ಮೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ, (ಏಜನ್ಸೀಸ್).