ಶನಿವಾರ (ಮಾ.7) ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂಧಿರುವ ಅನುರಾಗ್, ಇದು ನನ್ನ ಕೊನೆ ರೈಡ್ ಆಗಲಿದೆ ಎಂದು ಹೇಳುತ್ತಾ ಕಾರನ್ನು ಓಡಿಸಲು ಪ್ರಾರಂಭಿಸಿದ್ದಾನೆ. ಕಾರನ್ನು ಚಲಾಯಿಸುತ್ತಾ ಭಾವುಕನಾದ ಅನುರಾಗ್, ಅಮ್ಮ ಐ ಲವ್ ಯೂ ಅಮ್ಮಾ, ನೀವು ನನಗೆ ಈ ಜನ್ಮದಲ್ಲಿ ಪ್ರೀತಿಯನ್ನು ನೀಡಲಿಲ್ಲ. ಸಾಧ್ಯವಾದರೆ ಮುಂದಿನ ಜನ್ಮದಲ್ಲಿ ನನ್ನನ್ನು ಪ್ರೀತಿಸಿ ಎಂದು ಹೇಳುತ್ತಾ ಕಣ್ಣೀರನ್ನು ಸುರಿಸಿದ್ದಾರೆ.