ಈ ಕೃತ್ಯದಲ್ಲಿ ಭಾಗಿಯಾದ ಹುಡುಗನನ್ನು 18 ವರ್ಷದ ಅಮೀರ್ ಬಾಲಾತ್ ಎಂದು ಗುರುತಿಸಲಾಗಿದ್ದು, ನ್ಯೂಯಾರ್ಕ್ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು NYPD ಆಯುಕ್ತೆ ತಿಳಿಸಿದ್ದಾರೆ. ಹೀಗೆ ಸ್ಪೋಟಕವನ್ನು ಎಸೆದ ಕೂಡಲೇ ಬಾಂಬ್ ಸ್ವಾಡ್ ತಕ್ಷಣ ಸ್ಥಳಕ್ಕೆ ಬಂದು ನಡೆಯಬಹುದಾಗಿದ್ದ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).