ಅಂದಹಾಗೆ, ಪ್ರೋಟೀನ್ ಅನ್ನು ಯಾವಾಗಲೂ ಫಿಟ್ನೆಸ್ ಹೀರೋ ಎಂದು ಕರೆಯಲಾಗುತ್ತದೆ. ಅದು ಸ್ನಾಯುಗಳನ್ನು ನಿರ್ಮಿಸುವಲ್ಲಿ, ತೂಕ ಇಳಿಸುವಲ್ಲಿ, ಫಿಟ್ ಆಗಿರಲು ಮತ್ತು ಆರೋಗ್ಯಕರವಾಗಿರಲು ಹೆಚ್ಚು ಪ್ರೋಟೀನ್ ತಿನ್ನಲು ಹೇಳುತ್ತಾರೆ. ಆದರೆ, ಅತಿಯಾದರೆ ಅಮೃತವು ವಿಷ ಅನ್ನೋದನ್ನು ನೀವು ಮರೆಯಬಾರದು. ಏಕೆಂದರೆ, ನೀವು ಪ್ರತಿದಿನ ತಿನ್ನುವ ಹೆಚ್ಚಿನ ಪ್ರೋಟೀನ್ ಆಹಾರ ಕೂಡ ತುಂಬಾ ಡೇಂಜರ್ ಅನ್ನೋದು ನಿಮಗೆ ನೆನಪಿರಲಿ.