ಆದರೆ ಗಮನಿಸಬೇಕಾದ ಅಂಶವೆಂದರೆ, ಸಮೀರ್ ರಿಜ್ವಿ ಆಗಲಿ ಅಥವಾ ಯೇಶಾ ಸಾಗರ್ ಆಗಲಿ ತಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ವಿವಾದ ಜೋರಾಗುತ್ತಿದ್ದಂತೆಯೇ, ಮುನ್ನೆಚ್ಚರಿಕೆ ಎಂಬಂತೆ ಯೇಶಾ ಸಾಗರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸಮೀರ್ ರಿಜ್ವಿಯನ್ನು ಅನ್ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ,(ಏಜನ್ಸೀಸ್).