ಮಾಜಿ ಸಂಸದ, ಮಾಜಿ ಕ್ಯಾಬಿನೆಟ್ ಮಂತ್ರಿ ಹಾಗೂ ಯಶಸ್ವಿ ಮೇಯರ್ ಆಗಿ ಜನಪ್ರಿಯತೆ ಗಳಿಸಿರುವ ಆಂಡಿ ಬರ್ನ್ಹ್ಯಾಮ್ ಅವರ ಮುಂದಿನ ಹಾದಿ ಅಷ್ಟು ಸುಲಭವಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಆಂತರಿಕ ಕಲಹದಿಂದ ಕಂಗೆಟ್ಟಿರುವ ಲೇಬರ್ ಪಕ್ಷವನ್ನು ಒಗ್ಗೂಡಿಸಿ, ಬ್ರಿಟನ್ ಜನತೆಯ ವಿಶ್ವಾಸ ಗಳಿಸುವುದು ನೂತನ ಪ್ರಧಾನಿಗೆ ಇರುವ ಅತಿ ದೊಡ್ಡ ಸವಾಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್).