

ಪ್ರಮುಖ ಮುಖ್ಯಾಂಶಗಳು
ಈ ಆಸ್ತಿಯನ್ನು ‘ವಿಲ್ಲಾ ಡಿ ವೆರಾನೊ’ ಎಂದು ಕರೆಯಲಾಗುತ್ತಿದ್ದು, ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರು ಅತ್ಯಂತ ಐಷಾರಾಮಿ ಹಾಗೂ ಅದ್ದೂರಿ ಎಸ್ಟೇಟ್ನಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ವು ಟಾವೊ ಅವರು ಈ ಆಸ್ತಿಯನ್ನು ಖರೀದಿಸಿರುವುದನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಅವರ ಎಸ್ಟೇಟ್ ಖರೀದಿಯ ಸುದ್ದಿ ಮೊದಲು ಚೀನಿ ಪತ್ರಿಕೆಯೊಂದು ವರದಿ ಮಾಡಿದ್ದು, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.