

ಪ್ರಮುಖ ಮುಖ್ಯಾಂಶಗಳು
ಇತ್ತೀಚೆಗೆ ಬಾಬಾ ರಾಮ್‌ದೇವ್ ನೀಡಿದ ಹೇಳಿಕೆಗೆ ಕಂಗನಾ, ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ತಿರುಗೇಟು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಅಷ್ಟೇ ಅಲ್ಲದೆ, ಅವರ ಬಾಲ್ಯ, ಯೌವನ ಮತ್ತು ಹಿಂದಿನ ಸಂಗತಿಗಳು ಹೇಗಿದ್ದವು? ಅಂತಹವರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ ಎಂದು ಕಂಗನಾ ಅವರ ಹಿನ್ನೆಲೆಯನ್ನು ಪ್ರಶ್ನಿಸಿದ್ದರು. ರಾಮ್‌ದೇವ್ ಅವರ ಈ ಮಾತುಗಳು ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.