ಲಾರ್ಡ್ಸ್‌ನಲ್ಲಿ ಬಂದ ಈ ಬಿರುಗಾಳಿ ಶತಕದ ನಂತರ, ರೋಹಿತ್ ನಿವೃತ್ತಿ ಪಡೆಯುತ್ತಾರೆ ಎಂಬ ಚರ್ಚೆಗಳೆಲ್ಲಾ ಧೂಳೀಪಟವಾಗಿವೆ. ರೋಹಿತ್ ಅವರಲ್ಲಿ ಇನ್ನೂ ಅಪಾರ ಕ್ರಿಕೆಟ್ ಬಾಕಿ ಇದೆ, ಅವರು ಭಾರತ ತಂಡಕ್ಕೆ ಮುಂಬರುವ ಸರಣಿಗಳಲ್ಲಿ ಮುಂದುವರಿಯಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ, (ಏಜನ್ಸೀಸ್).