ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ವಿಜಯ್ ದೇವರಕೊಂಡ, ಇಂದು (ಭಾನುವಾರ, ಜೂ. 14) ನನ್ನ ತಂದೆಯ ಊರಾದ ತುಮ್ಮನ್ಪೇಟ್ ಶಾಲೆಯ 9 ಮತ್ತು 10 ನೇ ತರಗತಿಯ 180 ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೆವೆ. ಕಷ್ಟಪಟ್ಟು ಓದುತ್ತಿರುವ ಈ ಮಕ್ಕಳಿಗೆ ಇದು ಸಹಾಯಕವಾಗಲಿ ಎಂದು ನಾನು ನನ್ನ ಪತ್ನಿ ರಶ್ಮಿಕಾ ಆಶಿಸುತ್ತೆವೆಂದು ಬರೆದುಕೊಂಡಿದ್ದಾರೆ.