ಉಪ್ಪೇನ ಸಿನಿಮಾದ(Uppena cinema) ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್, ಜಗಪತಿ ಬಾಬು, ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರೆಹಮಾನ್ ಸಂಗೀತ ಮೂಡಿದ್ದು, ಚಿಕರಿ ಚಿಕರಿ ಹಾಡು ಮತ್ತು ಅದರಲ್ಲಿನ ನೃತ್ಯದ ಸ್ಟೆಪ್ಗಳು ರೀಲ್ಸ್, ಶಾರ್ಟ್ಸ್ಗಳಲ್ಲಿ ವೈರಲ್ ಆಗಿತ್ತು. ಈ ಸಿನಿಮಾವು 1980ರ ದಶಕದ ಕ್ರೀಡೆ ಮತ್ತು ಅದರ ಮೇಲಿದ್ದ ಅಭಿಮಾನವನ್ನು ಒಳಗೊಂಡ ಕತೆ ಇದಾಗಿದೆ.